ವಾಣಿಜ್ಯಆರ್ಸಿಲರ್ ಮಿತ್ತಲ್ ಮತ್ತು ನಿಪ್ಪಾನ್ ನಿಂದ ಒಡಿಶಾದಲ್ಲಿ 2,000 ಕೋಟಿ ರೂ ಹೂಡಿಕೆ - ಲಕ್ಷ್ಮಿ ಮಿತ್ತಲ್
ಜಾಗತಿಕ ಉಕ್ಕು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆರ್ಸೆಲರ್ ಮಿತ್ತಲ್ ಮತ್ತು ನಿಪ್ಪಾನ್ ಸ್ಟೀಲ್ ಕಂಪೆನಿ ಒಡಿಶಾದಲ್ಲಿ ರೂ .2000 ಕೋಟಿ ಹೂಡಿಕೆ ಮಾಡಲಿವೆ ಎಂದು ಕಂಪೆನಿ ಸಿಇಒ ಲಕ್ಷ್ಮಿನಿವಾಸ್ ಮಿತ್ತಲ್ ತಿಳಿಸಿದ್ದಾರೆ.