ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಚಟುವಟಿಕೆಗಳನ್ನು ವಿರೋಧಿಸಿ ಫಿಲಿಪೈನ್ಸ್ ಚೀನಾ ವಿಬಿರುದ್ಧ ಹೂಡಿದ್ದ ದಾವೆಯ ತೀರ್ಪು ಪ್ರಕಟವಾಗಿದ್ದು ಚೀನಾಗೆ ಭಾರಿ ಹಿನ್ನಡೆಯಾಗಿದೆ.