ವಾಣಿಜ್ಯಕೊಯಮತ್ತೂರು ವೈದ್ಯ ಅರವಿಂದ್ ಚಂದರ್ ಅವರಿಂದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಾಧನೆ
ಐಶ್ವರ್ಯ ಫರ್ಟಿಲಿಟಿ ಸೆಂಟರ್ ನ ಡಾ. ಅರವಿಂದ್ ಚಂದರ್ (ಫರ್ಟಿಲಿಟಿ ಸೂಪರ್ ಸ್ಪೆಷಲಿಸ್ಟ್), 893 ಜನರಿಗೆ ವಿಶ್ವದ ಅತಿದೊಡ್ಡ ಪುರುಷರ ಫರ್ಟಿಲಿಟಿ ಜಾಗೃತಿ ಅಭಿಯಾನಕ್ಕಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತ ಸಾಧನೆ ಮಾಡಿದ್ದಾರೆ.