ದೇಶಅರಾವಳಿ ಅರಣ್ಯ ಭೂಮಿಯನ್ನು ಗಣಿಗಾರಿಕೆಗೆ ಪರಿವರ್ತಿಸಿದ್ದು ಹೇಗೆ?: ಸರ್ಕಾರಕ್ಕೆ NGT ಪ್ರಶ್ನೆ
ಗಣಿಗಾರಿಕೆ ಮತ್ತು ಕಲ್ಲು ಪುಡಿಮಾಡುವಿಕೆಗೆ ಸಂರಕ್ಷಿತ ಅರಣ್ಯ ಭೂಮಿಯನ್ನು ಪರಿವರ್ತಿಸಿರುವ ಬಗ್ಗೆ ರಾಜವಾಸ್ ಗ್ರಾಮಸ್ಥರ ಮಧ್ಯಸ್ಥಿಕೆ ಅರ್ಜಿಯನ್ನು ಸ್ವೀಕರಿಸಿದ ಎನ್ ಜಿಟಿ, ಗಣಿಗಾರಿಕೆ ಚಟುವಟಿಕೆಗಳಿಗೆ ಸಂರಕ್ಷಿತ ಪ್ರದೇಶಗಳನ್ನು ಹೇಗೆ ಹರಾಜು ಮಾಡಬಹುದು ಎಂದು ಸಚಿವಾಲಯವನ್ನು ಕೇಳಿದೆ.