ದೇಶWhatsapp ಏಕಸ್ವಾಮ್ಯಕ್ಕೆ ಕುತ್ತು?: ಯಾವುದೇ ಆ್ಯಪ್ ನಿಂದ ಅರಟ್ಟೈ ಗೆ ಮೆಸೇಜಿಂಗ್ ವೈಶಿಷ್ಟ್ಯ; UPI ಮಾದರಿಯ ಆಯ್ಕೆ ಬಗ್ಗೆ Zoho ಸ್ಥಾಪಕ ಹೇಳಿದ್ದೇನು?
ಒಂದು ಮೆಸೇಜಿಂಗ್ ಅಪ್ಲಿಕೇಶನ್ ನ ಗ್ರಾಹಕರು ಮತ್ತೊಂದು ಅಪ್ಲಿಕೇಶನ್ ನ ಗ್ರಾಹಕರಿಗೆ ನೇರವಾಗಿ ಮೆಸೇಜ್ ಕಳಿಸುವ ಮಾದರಿಯನ್ನು ಸಂಸ್ಥೆಗಳು ಅಳವಡಿಸಿಕೊಳ್ಳಬೇಕು ಎಂದು ಶ್ರೀಧರ್ ವೆಂಬು ಹೇಳಿದ್ದಾರೆ.