ವಿದೇಶಲೋಹದ ಹಕ್ಕಿಗಳ ಪ್ರತ್ಯೇಕ ಅಪಘಾತ: ಸೌದಿ 14 ಹಾಗೂ ಫ್ರಾನ್ಸ್ನಲ್ಲಿ 11 ಸೇರಿ 25 ಮಂದಿ ದುರ್ಮರಣ
ಭಾನುವಾರ ಜಗತ್ತಿನಲ್ಲಿ ಲೋಹದ ಹಕ್ಕಿಗಳ ಪ್ರತ್ಯೇಕ ಅಪಘಾತ ಸಂಭವಿಸಿದೆ. ಈಶಾನ್ಯ ಫ್ರಾನ್ಸ್ನಲ್ಲಿ ಸ್ಕೈಡೈವಿಂಗ್ ವಿಮಾನ ಪತನಗೊಂಡು ಅದರಲ್ಲಿದ್ದ ಎಲ್ಲಾ 11 ಮಂದಿ ಸಾವನ್ನಪ್ಪಿದ್ದರೇ ಸೌದಿ ಅರೇಬಿಯಾದಲ್ಲಿ ಅರಾಮ್ಕೊಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡು 14 ಮಂದಿ ಸಾವನ್ನಪ್ಪಿದ್ದಾರೆ.