ವಾಣಿಜ್ಯರಿಲಯನ್ಸ್ ತೈಲ ಉದ್ಯಮದಲ್ಲಿ ಶೇ.20ರಷ್ಟು ಹೂಡಿಕೆ ಮಾಡಲಿದೆ ಸೌದಿಯ ಅರಮ್ಕೊ ಕಂಪೆನಿ!
ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ತೈಲ ಸಂಸ್ಕರಣಾಗಾರ ಮತ್ತು ರಾಸಾಯನಿಕ ವ್ಯವಹಾರಗಳಲ್ಲಿ ಶೇಕಡಾ 20ರಷ್ಟು ಪಾಲನ್ನು ತೆಗೆದುಕೊಳ್ಳಲು ಸೌದಿಯ ತೈಲ ಕಂಪೆನಿಯಾದ ಅರಮ್ಕೊ ಮುಂದೆ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಉದ್ಯಮಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.