ರಾಜ್ಯ'ಕೆಲಸ ಮುಗಿಯುವವರೆಗೂ ಹೊರಗೆ ಹೋಗಬಾರದು': ಸಿಬ್ಬಂದಿಯನ್ನು ಬ್ಯಾಂಕ್ನಲ್ಲೇ ಲಾಕ್ ಮಾಡಿದ ಮ್ಯಾನೇಜರ್; Video ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ, ಶಾಖಾ ವ್ಯವಸ್ಥಾಪಕರು ಗ್ರಾಹಕ ಸೇವಾ ಸಹಾಯಕ (ಕ್ಲರ್ಕ್) ಅವರನ್ನು ಕಚೇರಿ ಸಮಯ ಮುಗಿದ ಬಳಿಕವೂ ಶಾಖೆಯಲ್ಲೇ ಉಳಿದು ಕೆಲಸ ಮಾಡುವಂತೆ ಸೂಚಿಸಿರುವುದು ಕಂಡುಬರುತ್ತದೆ.