ರಾಜ್ಯಕಸ್ತೂರಿರಂಗನ್ ವರದಿ ಜಾರಿಯಾದರೆ ರಕ್ತಪಾತ; ರಾಜ್ಯ ಸರ್ಕಾರಕ್ಕೆ ಆರಗ ಜ್ಞಾನೇಂದ್ರ ಎಚ್ಚರಿಕೆ
ವರದಿ ಜಾರಿಗೊಳಿಸಿದರೆ ರಕ್ತಪಾತವಾಗಲಿದೆ” ಎಂದ ಅವರು, ವರದಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಕರೆದಿರುವ ಸಭೆಗಳಿಗೆ ರೈತರು ಹಾಗೂ ಇತರ ಸಂಬಂಧಿತರು ಹೆಚ್ಚಿನ ಸಂಖ್ಯೆಯಲ್ಲಿ ಆತಂಕದಿಂದ ಆಗಮಿಸುತ್ತಿರುವುದನ್ನು ಅವರು ಉಲ್ಲೇಖಿಸಿದರು.