ದೇಶಅರಬ್ಬಿ ಸಮುದ್ರದಲ್ಲಿ ಅಪರೂಪದ 'ಅಸ್ನಾ' ಚಂಡಮಾರುತ; ಓಮನ್ ಕರಾವಳಿಯತ್ತ ಸಾಗುವ ನಿರೀಕ್ಷೆ
ಇದು ಚಂಡಮಾರುತವಾಗಿ ತೀವ್ರಗೊಂಡಾಗ ಪಾಕಿಸ್ತಾನ ಸೂಚಿಸಿದ ಹೆಸರನ್ನು ಸೈಕ್ಲೋನ್ ಅಸ್ನಾ ಎಂದು ಕರೆಯಲಾಗುವುದು. 1891 ರಿಂದ 2023 ರವರೆಗೆ ಆಗಸ್ಟ್ನಲ್ಲಿ ಅರೇಬಿಯನ್ ಸಮುದ್ರದ ಮೇಲೆ ಕೇವಲ ಮೂರು ಚಂಡಮಾರುತಗಳು ಮಾತ್ರ ಸೃಷ್ಟಿಯಾಗಿವೆ.