Arab Leaders

ಕೈರೋ ಶೃಂಗಸಭೆ: ಗಾಜಾಯುದ್ಧ, ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅರಬ್ ರಾಷ್ಟ್ರಗಳ ನಾಯಕರು!
ವಿದೇಶ

ಕೈರೋ ಶೃಂಗಸಭೆ: ಗಾಜಾಯುದ್ಧ, ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅರಬ್ ರಾಷ್ಟ್ರಗಳ ನಾಯಕರು!

ಕೈರೋ: ಶನಿವಾರ ನಡೆದ ಕೈರೋ ಶೃಂಗಸಭೆಯಲ್ಲಿ ಗಾಜಾದಲ್ಲಿನ ಇಸ್ರೇಲ್‌ ಕ್ರಮವನ್ನು ಈಜಿಪ್ಟ್ ಮತ್ತು ಜೋರ್ಡಾನ್ ಕಟುವಾಗಿ ಟೀಕಿಸಿದ್ದು, ದಶಕಗಳ ಹಿಂದೆ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದ ಎರಡು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ಹಮಾಸ್ ವಿರುದ್ಧದ ಎರಡು ವಾರಗಳ ಯುದ್ಧದಿಂದ ತಾಳ್ಮೆ ಕಳೆದುಕೊಳ್ಳುತ್ತಿರುವಂತೆ ತೋರಿಸಿತು.  

ಗಾಜಾ ಆಸ್ಪತ್ರೆ ಮೇಲೆ ದಾಳಿ ಹಿನ್ನೆಲೆ: ಅರಬ್‌ ನಾಯಕರೊಂದಿಗಿನ ಬೈಡನ್‌ ಸಭೆ ರದ್ದು
ವಿದೇಶ

ಗಾಜಾ ಆಸ್ಪತ್ರೆ ಮೇಲೆ ದಾಳಿ ಹಿನ್ನೆಲೆ: ಅರಬ್‌ ನಾಯಕರೊಂದಿಗಿನ ಬೈಡನ್‌ ಸಭೆ ರದ್ದು

ಗಾಜಾ ಆಸ್ಪತ್ರೆ ಮೇಲಿನ ಭೀಕರ ದಾಳಿ ಬಳಿಕ ಇಸ್ರೇಲ್‌ ರಕ್ಷಣೆಯನ್ನು ಬೆಂಬಲಿಸಲು ಅಮೆರಿಕ ನೇತೃತ್ವದ ರಾಜತಾಂತ್ರಿಕ ಪ್ರಯತ್ನಗಳು ಹಳಿತಪ್ಪಿದೆ. ಈ ಹಿನ್ನೆಲೆಯಲ್ಲಿ ಅರಬ್ ನಾಯಕರ  ಜೊತೆಗಿನ ಬೈಡೆನ್ ಮೀಟಿಂಗ್ ರದ್ದುಗೊಳಿಸಲಾಗಿದೆ.