Aquarium

ಬನ್ನೇರುಘಟ್ಟದಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಅಕ್ವೇರಿಯಂ ನಿರ್ಮಾಣ: ಸಿಎಂ ಶಿವಕುಮಾರ್ ಅನುಮೋದನೆಗಾಗಿ ಕಾಯುತ್ತಿರುವ BBP!
ಯೋಜನೆಗೆ ಸರ್ಕಾರದ ಅನುಮೋದನೆ ದೊರೆತ ನಂತರ ಟೆಂಡರ್ಗಳನ್ನು ಕರೆಯಬಹುದು. ಸದ್ಯ ಫೈಲ್ಗೆ ಸಚಿವ ಸಂಪುಟ ಮತ್ತು ಮುಖ್ಯಮಂತ್ರಿಗಳ ಅನುಮೋದನೆಯ ಅಗತ್ಯವಿದೆ. ಶನಿವಾರ ನಡೆದ ಸಭೆಯಲ್ಲಿ ಆಡಳಿತ ಮಂಡಳಿಯ ಅನುಮೋದನೆಯನ್ನು ಪಡೆಯಲಾಯಿತು.

ರಕ್ತದೊತ್ತಡ ಕಡಿಮೆಯಾಗಲು ಅಕ್ವೇರಿಯಂ ನೋಡಿ!
ಹೊಸ ಸಂಶೋಧನಾ ವರದಿಯ ಪ್ರಕಾರ ಅಕ್ವೇರಿಯಂ ವೀಕ್ಷಣೆಯಿಂದ ಒತ್ತಡದ ಮನಸ್ಥಿತಿಯನ್ನು ಸುಧಾರಿಸಿ ರಕ್ತದೊತ್ತಡ ಕಡಿಮೆಯಾಗಲಿದೆ

