AQI

ಅಚ್ಚರಿಯಾದ್ರೂ ಸತ್ಯ: ಬೆಂಗಳೂರು ವಾಯುಗುಣಮಟ್ಟ ಗಣನೀಯ ಚೇತರಿಕೆ- ಹವಾಮಾನ ಇಲಾಖೆ!
ಬೆಂಗಳೂರು ಮಾತ್ರವಲ್ಲದೇ ರಾಜ್ಯದೆಲ್ಲೆಡೆ ವಾಯುಗುಣಮಟ್ಟ ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ..

IND vs SA 4th T20: ದಟ್ಟ ಮಂಜು ಹಿನ್ನೆಲೆ ಪಂದ್ಯ ರದ್ದು; ಖಾಸಗಿ ಆ್ಯಪ್'ಗಳ AQI ಮಾಹಿತಿ ಅವಲಂಬಿಸದಂತೆ ಸರ್ಕಾರ ಎಚ್ಚರಿಕೆ
ವಾಯು ಗುಣಮಟ್ಟ ಸೂಚ್ಯಂಕದ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ಖಾಸಗಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನೀಡುತ್ತಿರುವ ತಪ್ಪಾಗಿದ್ದು, ಮಾನದಂಡವಲ್ಲದ ಮಾಹಿತಿಯನ್ನು ಹೊಂದಿವೆ.

ದೆಹಲಿ ತಾಪಮಾನ 4.5°C ಗೆ ಕುಸಿತ; ಶೀತಗಾಳಿ, ವಾಯುಗುಣಮಟ್ಟ ಕಳಪೆ; ಹೊರಾಂಗಣ ಚಟುವಟಿಕೆ ಸೀಮಿತಗೊಳಿಸಲು IMD ಸಲಹೆ
ನಗರದ ಕೆಲವು ಭಾಗಗಳಲ್ಲಿ ಶೀತದ ಅಲೆ ತೀವ್ರಗೊಂಡಿದ್ದು, ಪೂಸಾ ಪ್ರದೇಶದಲ್ಲಿ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್ ಮತ್ತು ಅಯಾನಗರದಲ್ಲಿ 4.1 ಡಿಗ್ರಿ ಸೆಲ್ಸಿಯಸ್ ಗೆ ಕುಸಿದಿದೆ.

ದೆಹಲಿ ವಾಯು ಗುಣಮಟ್ಟ ತೀವ್ರ ಕಳಪೆ: ವರ್ಕ್ ಫ್ರಮ್ ಹೋಮ್ ಗೆ ಕೇಂದ್ರ ಸರ್ಕಾರದ ಸಿಬ್ಬಂದಿ ಆಗ್ರಹ
ಅಪಾಯಕಾರಿ ಗಾಳಿಯ ಗುಣಮಟ್ಟಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ನೌಕರರು ಮತ್ತು ಅವರ ಕುಟುಂಬಗಳಲ್ಲಿ ಉಸಿರಾಟದ ಕಾಯಿಲೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗುತ್ತದೆ.

ನ್ಯಾಯಾಲಯ ಒಪ್ಪಿಗೆಯಿಲ್ಲದೆ ದೆಹಲಿಯಲ್ಲಿ GRAP-4 ಸಡಿಲಿಸಬೇಡಿ: ಸುಪ್ರೀಂ ಕೋರ್ಟ್
ಮಾಲಿನ್ಯ ಮಟ್ಟಗಳ ಅಪಾಯಕಾರಿ ಏರಿಕೆಯನ್ನು ತಡೆಯಲು ನ್ಯಾಯಾಲಯವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತಿಳಿಯಲು ಬಯಸುತ್ತದೆ ಎಂದು ನ್ಯಾಯಪೀಠ ದೆಹಲಿ ಸರ್ಕಾರಕ್ಕೆ ಹೇಳಿದೆ.

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: ಎಕ್ಯುಐ 400!
ದೆಹಲಿಯಲ್ಲಿ ವಾಯುಗುಣಮಟ್ಟ ತೀವ್ರ ಕುಸಿತ ಕಂಡಿದೆ. ದಟ್ಟವಾದ ಹೊಗೆ ಆವರಿಸಿದೆ.

ದೆಹಲಿ ವಾಯು ಮಾಲಿನ್ಯ: ಹದಗೆಡುತ್ತಿರುವ AQI ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ
ದೆಹಲಿ ಎನ್‌ಸಿಆರ್‌ನಾದ್ಯಂತ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಹದಗೆಡುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 10 ರಂದು ವಾಯುಮಾಲಿನ್ಯವನ್ನು ತಡೆಯುವ ಸಲುವಾಗಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ.

'ಸ್ಟೇ ಅಟ್ ಹೋಮ್' ಪರಿಣಾಮ: ಅನೇಕ ನಗರಗಳ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಮಹತ್ತರ ಪ್ರಗತಿ
ಜನತಾ ಕರ್ಫ್ಯೂ ಮತ್ತು ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ಅತ್ಯಾವಶ್ಯಕವಲ್ಲದ ಕೈಗಾರಿಕಾ ಘಟಕಗಳು ಮುಚ್ಚಿದ್ದು, ಬಹುತೇಕ ವಾಹನಗಳು ರಸ್ತೆಗಿಳಿಯದ ಪರಿಣಾಮ 85 ಪ್ರಮುಖ ನಗರಗಳ ಜನರು ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯೊಂದರಲ್ಲಿ ತಿಳಿಸಿದೆ.

ದೆಹಲಿಯಲ್ಲಿ ಕುಸಿದ ವಾಯುಗುಣಮಟ್ಟ: ದೆಹಲಿಗೆ ತೆರಳಬೇಕಿದ್ದ 26 ರೈಲುಗಳು ವಿಳಂಬ
ದೆಹಲಿಯಲ್ಲಿ ದಟ್ಟ ಮಂಜು ಆವರಿಸಿದ್ದು, ವಾಯುಗುಣಮಟ್ಟ ಕುಸಿದಿರುವ ಕಾರಣ 26 ರೈಲುಗಳು ವಿಳಂಬವಾಗಿವೆ.

