Apurva

ಸೂತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಗಾಯಕ ಚಂದನ್ ಶೆಟ್ಟಿ, ನಾಯಕಿಯಾಗಿ ಅಪೂರ್ವ
ಗಾಯಕ, ಗೀತರಚನೆಕಾರ, ಸಂಗೀತ ನಿರ್ದೇಶಕನಾಗಿ ಹೆಸರುಮಾಡಿದ್ದ ಚಂದನ್ ಶೆಟ್ಟಿ, ಇದೀಗ ತಮ್ಮ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ನಟಿ ಅಪೂರ್ವ ಅಭಿನಯದ ಚೊಚ್ಚಲ ಕಥಾ ಸಂಕಲನ 'ಪೆಂಟಗಾನ್'!
ನಿರ್ದೇಶಕ ಮತ್ತು ನಿರ್ಮಾಪಕ ಗುರು ದೇಶಪಾಂಡೆ ಐವರು ನಿರ್ದೇಶಕರನ್ನು ಪೆಂಟಗಾನ್ ಕಥಾ ಸಂಕಲನದ ಮೂಲಕ ಒಟ್ಟಿಗೆ ಕರೆ ತರುತ್ತಿದ್ದಾರೆ.

'ಪುರುಷೋತ್ತಮ' ದಲ್ಲಿ ನಾನು ಮೊದಲ ಬಾರಿಗೆ ಪ್ರಬುದ್ಧ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ: ನಟಿ ಅಪೂರ್ವ
ಬಾಡಿಬಿಲ್ಡರ್ ರವಿ ಅಭಿನಯದ ಚೊಚ್ಚಲ ಚಿತ್ರ "ಪುರುಷೋತ್ತಮ" ಸಿನಿಮಾ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ. ಅಪೂರ್ವ ಈ ಹಿಂದೆ "ವಿಕ್ಟರಿ-2" ನಂತಹಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ನಟ ಅಜಯ್ ರಾವ್ ಅಭಿನಯದ "ಕೃಷ್ಣ ಟಾಕೀಸ್" ಚಿತ್ರದಲ್ಲಿ ಸಹ ಅಭಿನಯಿಸಿದ್ದಾರೆ.

ಕೊರೋನಾ ಉಲ್ಬಣ: 'ಕೃಷ್ಣ ಟಾಕೀಸ್' ಪ್ರದರ್ಶನ ತಾತ್ಕಾಲಿಕ ಸ್ಥಗಿತ
ಏಪ್ರಿಲ್ 16 ರಂದು ತೆರೆಗೆ ಬಂದ ಅಜಯ್ ರಾವ್ ಮತ್ತು ಅಪೂರ್ವಾ ಅಭಿನಯದ "ಕೃಷ್ಣ ಟಾಕೀಸ್" ಚಿತ್ರ ರಿಲೀಸ್ ಆದ ನಾಲ್ಕು ದಿನಗಳಲ್ಲೇ ಪ್ರದರ್ಶನ ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

ನಿರ್ಮಾಪಕರು ಕೃಷ್ಣ ಟಾಕೀಸ್ ಬಿಡುಗಡೆಯ ಬಗ್ಗೆ ವಿಶ್ವಾಸದಲ್ಲಿದ್ದಾರೆ: ನಟಿ ಅಪೂರ್ವ
ಕ್ರೇಜಿಸ್ಟಾರ್ ರವಿಚಂದ್ರನ್ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಪೂರ್ವ ಕೃಷ್ಣ ಟಾಕೀಸ್ ನಲ್ಲಿ ಅಜೇಯ್ ರಾವ್ ಗ ಜೋಡಿಯಾಗಿದ್ದು, ಸಿನಿಮಾ ಏಪ್ರಿಲ್ 16 ರಂದು ರಿಲೀಸ್ ಆಗಲಿದೆ.

