APSRTC

Free Bus Effect: ಆಂಧ್ರ ಪ್ರದೇಶದಲ್ಲೂ ಸೀಟ್ ಗಾಗಿ ಮಹಿಳೆ ಜಟಾಪಟಿ; ಚಪ್ಪಲಿಯಲ್ಲಿ ಹಿಗ್ಗಾಮುಗ್ಗ ಥಳಿತ! Video
ಈ ಯೋಜನೆ ಅಡಿಯಲ್ಲಿ ಪ್ರತಿದಿನ ಸುಮಾರು 18 ರಿಂದ 20 ಲಕ್ಷ ಜನರು ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಎಲ್ಲಾ ಬಸ್‌ಗಳು ಕಿಕ್ಕಿರಿದು ತುಂಬಿ ಪ್ರಯಾಣ ಮಾಡುತ್ತಿವೆ.

Video: ಆಂಧ್ರ ಪ್ರದೇಶದಲ್ಲಿ ಭೀಕರ ಅಪಘಾತ; ಸರ್ಕಾರಿ ಬಸ್ ಗೆ ಲಾರಿ ಢಿಕ್ಕಿ, 8 ಸಾವು!
ಘಟನೆಯಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಸುಮಾರು 30 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ಜೂನ್ 17 ರಿಂದ ಕರ್ನಾಟಕಕ್ಕೆ ಎಪಿಎಸ್‌ಆರ್‌ಟಿಸಿ ಬಸ್ ಸೇವೆ ಪುನರಾರಂಭ
ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ (ಎಪಿಎಸ್‌ಆರ್‌ಟಿಸಿ) ಜೂನ್ 17 ರಿಂದ ಕರ್ನಾಟಕಕ್ಕೆ ಬಸ್ ಸೇವೆಗಳನ್ನು ಪುನರಾರಂಭಿಸಲಿದೆ.

ಕರ್ನೂಲು: ಸಿನಿಮೀಯ ರೀತಿಯಲ್ಲಿ ಎಪಿಎಸ್ಆರ್ ಟಿಸಿ ಬಸ್ ಕಳ್ಳತನ
ಸಿನಿಮೀಯ ರೀತಿಯಲ್ಲಿ ಎಪಿಎಸ್ಆರ್ ಟಿಸಿ ಬಸ್ ಕಳ್ಳತನ ನಡೆದಿರುವ ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ನಂದಿಕೊಟ್ಕೂರು ಡಿಪೋದಲ್ಲಿ ನಡೆದಿದೆ.

ಡ್ರೈವಿಂಗ್ ವೇಳೆ ಕೈಗೆ ಬಂದ ಬಸ್ ಸ್ಟೀರಿಂಗ್: ತಪ್ಪಿದ ಭಾರಿ ಅನಾಹುತ
ನೆರೆಯ ಆಂಧ್ರ ಪ್ರದೇಶದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದನ್ನು ಬಸ್ ಚಾಲಕನೋರ್ವ ತನ್ನ ಚಾಕಚಕ್ಯತೆಯಿಂದಾಗಿ ತಪ್ಪಿಸಿದ್ದಾನೆ...

