ರಾಜಕೀಯವಿಜಯಪುರ: ರೇಸ್ ನಲ್ಲಿ ಯತ್ನಾಳ್, ಪಟ್ಟಣಶೆಟ್ಟಿ- ಬಿಜೆಪಿ ಟಿಕೆಟ್ ಪಕ್ಷ ವಿರೋಧಿಗೋ? ಪಕ್ಷ ನಿಷ್ಠರಿಗೋ; ಎಲ್ಲರ ಚಿತ್ತ ಹೈಕಮಾಂಡ್ ನತ್ತ!
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದರೂ ಪಕ್ಷ ತೊರೆಯುವುದಿಲ್ಲ ಎಂದು ಇತ್ತೀಚೆಗೆ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಅಪ್ಪು ಪಟ್ಟಣಶೆಟ್ಟಿ ಘೋಷಿಸಿದ್ದರು.