ರಾಜ್ಯ'ದಾನಧರ್ಮಕ್ಕೆ ಅಪ್ಪು ರಾಯಭಾರಿ': ಕಂದಾಯ ಸಚಿವ ಆರ್ ಅಶೋಕ್
ಕನ್ನಡ ಕಿರುತೆರೆ ಕವಾವಿದರು, ತಂತ್ರಜ್ಞರು ಸೇರಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್(KTA) ನಿನ್ನೆ ಭಾನುವಾರ ನಗರದಲ್ಲಿ 'ಅಪ್ಪು ಅಮರ'ಗೌರವ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಭಾಗವಹಿಸಿದ್ದರು.