ರಾಜಕೀಯನಿಗಮ ಮಂಡಳಿ ನೇಮಕಕ್ಕೆ ಸಂಧಾನ ಸೂತ್ರ: ಶೇ.70ರಷ್ಟು ಸ್ಥಾನ ಪಕ್ಷದ ಕಾರ್ಯಕರ್ತರಿಗೆ ಉಳಿದದ್ದು ಶಾಸಕರಿಗೆ!
ಸರ್ಕಾರ ರಚನೆ ಬಳಿಕ ನಿಗಮ- ಮಂಡಳಿಗಳ ನೇಮಕ ಮಾಡುವ ಕಾರ್ಯ ನಡೆಯಲಿದೆ. ನಿಗಮ- ಮಂಡಳಿಗೆ ನೇಮಕಾತಿ ಮಾಡುವಂತೆ ಶಾಸಕರು ಒತ್ತಡ ಹೇರಿದ್ದ ಹಿನ್ನೆಲೆಯಲ್ಲಿ ಹೈಕಮಾಂಡ್ ಬಳಿ ಚರ್ಚಿಸಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ.