ರಾಜ್ಯಬೆಂಗಳೂರು: ದೋಷಪೂರಿತ ಆ್ಯಪಲ್ ಪ್ಲೇ ಸಿಸ್ಟಂ ಕಾರು ಮಾರಾಟ; ಗ್ರಾಹಕರಿಗೆ 2.25 ಲಕ್ಷ ರೂ. ಪಾವತಿಸುವಂತೆ ಹುಂಡೈಗೆ ಸೂಚನೆ
ದೋಷಪೂರಿತ ಆ್ಯಪಲ್ ಪ್ಲೇ ಸಿಸ್ಟಂ ಹೊಂದಿರುವ ಕಾರು ಸರಬರಾಜು ಮಾಡಿದ್ದಕ್ಕಾಗಿ ಗ್ರಾಹಕಿ ಸ್ವಾತಿ ಅಗರ್ವಾಲ್ಗೆ 25,000 ವ್ಯಾಜ್ಯ ವೆಚ್ಚದ ಜೊತೆಗೆ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು..