ರಾಜ್ಯ35 ಲಕ್ಷ ರೂ. ವೆಚ್ಚದಲ್ಲಿ ರಾಜ್ಯದ ಮೊದಲ ಆ್ಯಪಲ್ ಲ್ಯಾಬ್ ಮಂಡ್ಯದಲ್ಲಿ ಸ್ಥಾಪನೆ
ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ರಾಜ್ಯದಲ್ಲೇ ಮೊಟ್ಟಮೊದಲ ‘ಆ್ಯಪಲ್ ಲ್ಯಾಬ್’ (ಆ್ಯಪಲ್ ಕಂಪ್ಯೂಟರ್ ಪ್ರಯೋಗಾಲಯ) ಸ್ಥಾಪನೆಯಾಗಿದ್ದು, ಅದರ ಉದ್ಘಾಟನೆಯೂ ಆಗಿದೆ. 35 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ಅನ್ನು ಸ್ಥಾಪಿಸಲಾಗಿದೆ.