ವಾಣಿಜ್ಯApple India revenue: ಭಾರತದಲ್ಲಿ ಆ್ಯಪಲ್ ಮೋಹ; ಆದಾಯ ಶೇ.48ರಷ್ಟು ಏರಿಕೆ, ಟಾಟಾದಿಂದ ಐಫೋನ್ ಉತ್ಪಾದನೆ
ಜಾಗತಿಕ ಗ್ಯಾಜೆಟ್ ದೈತ್ಯ ಆ್ಯಪಲ್ ಸಂಸ್ಥೆಯ ಭಾರತ ಘಟಕ ಹಾಲಿ ವಿತ್ತೀಯ ವರ್ಷದಲ್ಲಿ ಶೇ.48ರಷ್ಟು ಏರಿಕೆ ಆದಾಯ ಏರಿಕೆ ಕಂಡಿದ್ದು, ಶೇ.77ರಷ್ಟು ಲಾಭಾಂಶ ಕಂಡಿದೆ ಎಂದು ವರದಿಯೊಂದು ಹೇಳಿದೆ.