ದೇಶಉತ್ತರ ಪ್ರದೇಶ: ಯೂಟ್ಯೂಬ್ ನೋಡಿ ತನಗೆ ತಾನೇ ಶಸ್ತ್ರ ಚಿಕಿತ್ಸೆ ಮಾಡಿಕೊಂಡ ವ್ಯಕ್ತಿ!
ತೀವ್ರವಾದ ಹೊಟ್ಟೆನೋವು( ಅಪೆಂಡಿಕ್ಸ್) ನಿಂದ ಪಾರಾಗಲು ಹೇಗೆ ಶಸ್ತ್ರ ಚಿಕಿತ್ಸೆ ಮಾಡಬಹುದು ಎಂಬುದನ್ನು ಯೂಟ್ಯೂಬ್ ನೋಡಿ ತಿಳಿದುಕೊಂಡ 32 ವರ್ಷದ ವೃಂದಾವನದ ವ್ಯಕ್ತಿಯೊಬ್ಬರು ತನಷ್ಟಕ್ಕೆ ತಾನೇ ಹೊಟ್ಟೆಯನ್ನು ಕತ್ತರಿಸಿಕೊಂಡು ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾರೆ.