ಸಿನಿಮಾ ಸುದ್ದಿಅಭಿಷೇಕ್ ಚೊಚ್ಚಲ 'ಅಮರ್' ಚಿತ್ರದಲ್ಲಿ ನಿರುಪ್ ಭಂಡಾರಿ ಅತಿಥಿ ಪಾತ್ರ
ರಂಗಿತರಂಗ, ರಾಜರತ್ನ ಖ್ಯಾತಿಯ ನಟ ನಿರೂಪ್ ಭಂಡಾರಿ, ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಅಮರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಳೆಯಿಂದ ಅವರು ಚಿತ್ರತಂಡ ಸೇರಲಿದ್ದಾರೆ.