ರಾಜ್ಯಜನರಿಂದ ಜನರಿಗಾಗಿ ಜನರಿಗೋಸ್ಕರ ಬದುಕಿದ ಜೀವನೋತ್ಸಾಹಿ: ನಾಲ್ಕು ತಲೆಮಾರುಗಳ ಲಿಂಗಾಯತ ನಾಯಕರ ಪ್ರೀತಿಯ ಅಪ್ಪಾಜಿ!
ಹಿರಿಯ ಶಾಸಕರು, ಕೈಗಾರಿಕೋದ್ಯಮಿ, ಶಿಕ್ಷಣ ತಜ್ಞ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಖಿಲ ಭಾರತ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಭಾನುವಾರ ಸಂಜೆ 6.28 ಕ್ಕೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.