ರಾಜ್ಯಲಂಚಕ್ಕಾಗಿ APP ವಿಚಿತ್ರ ಬೇಡಿಕೆ: ಶೂ, ಚಪ್ಪಲಿ, 9 ಸೀರೆ, 10 ಸಾವಿರ ಕ್ಯಾಶ್ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ! Video
ಲಂಚಕ್ಕಾಗಿ ವಿಚಿತ್ರ ಬೇಡಿಕೆ ಇಟ್ಟಿದ್ದ ಸಂತೋಷ್ ಕುಮಾರ್, ಇಂದು ಕೋರ್ಟ್ ಆವರಣದಲ್ಲೇ 10,000 ರೂ. ನಗದು, 9 ಸೀರೆಗಳು, 4 ಶರ್ಟ್, 4 ಲಂಡನ್ ಜಿನ್ಸ್ ಪ್ಯಾಂಟ್, 1 ಜೊತೆ ಶೂ, 4 ಮಹಿಳೆಯರ ಡ್ರೆಸ್, 6 ಜೊತೆ ಮಹಿಳೆಯರ ಚಪ್ಪಲ್ ಅನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.