ದೇಶಜಂತರ್ ಮಂತರ್ನಲ್ಲಿ CJP ಹೋರಾಟದ ಬೆನ್ನಲ್ಲೇ, Bitchat App ನಿಷೇಧಿಸಿದ ಕೇಂದ್ರ ಸರ್ಕಾರ; ಕಾರಣವೇನು?
ಟ್ವಿಟರ್ ಮಾಜಿ ಸಿಇಒ ಜ್ಯಾಕ್ ಡೋರ್ಸಿ ಅಭಿವೃದ್ಧಿಪಡಿಸಿರುವ, ಗಿಟ್ಹಬ್ ಒಡೆತನದ ಈ ಬಿಟ್ಚಾಟ್ ಎಂಬ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ. ಆ ಕುರಿತ ವರದಿ ಇಲ್ಲಿದೆ: