ದೇಶಎಂಎಲ್ ಎ ಪುತ್ರನಿಂದ ಜ್ಯೋತಿರಾದಿತ್ಯ ಸಿಂದಿಯಾಗೆ ಬೆದರಿಕೆ : ಕ್ಷಮೆ ಕೇಳಿದ ಬಿಜೆಪಿ ಶಾಸಕಿ
ಮಧ್ಯಪ್ರದೇಶದ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂದಿಯಾಗೆ ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಬಿಜೆಪಿ ಶಾಸಕಿ ಪುತ್ರ ಪ್ರಿನ್ಸಿದೀಪ್ ಕಾತಿಕ್ ಬೆದರಿಕೆ ಹಾಕಿದ ನಂತರ ಶಾಸಕಿ ಉಮಾದೇವಿ ಕಾತಿಕ್ ಕ್ಷಮೆ ಕೋರಿದ್ದಾರೆ.