Apolo hospital

ಜಯಲಲಿತಾ ಅವರಿಗೆ ಅಳವಡಿಸಿರುವ ಹೃದಯಕ್ಕೆ ಸಂಬಂಧಪಟ್ಟ "ಇಸಿಎಂಒ" ಉಪಕರಣದ ಕುರಿತು ಮಾಹಿತಿ
"ಎಕ್ಸ್ ಟ್ರಾಕಾರ್ಪೋರೀಲ್ ಮೆಂಬ್ರೇನ್ ಆಕ್ಸಿಜನೇಷನ್" (ಇಸಿಎಂಒ) ಎಂಬ ಉಪಕರಣದ ನೆರವಿನ ಮೂಲಕ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಹಾಗಿದ್ದರೆ ಈ ಇಸಿಎಂಒ ಉಪಕರಣ ಏನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಸಣ್ಣ ಮಾಹಿತಿ ಇಲ್ಲಿದೆ.

ತ.ನಾಡಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಮೇಲೆ ದಾಳಿ ಹಿನ್ನಲೆ, ಬಸ್ ಸಂಚಾರ ತಾತ್ಕಲಿಕ ಸ್ಥಗಿತ
ತಮಿಳುನಾಡಿನಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ದಾಳಿಯಾದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಿಂದ ತೆರಳುವ ಎಲ್ಲ ಬಸ್ ಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

