ರಾಜ್ಯಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಚುನಾವಣೆ: ಸಿಎಂ-ಡಿಸಿಎಂ ಬಣ ಮುಖಾಮುಖಿ; ಮಾಜಿ ಸಚಿವ ರಾಜಣ್ಣ ಎಂಟ್ರಿಯಿಂದ ಡಿಕೆಶಿಗೆ ಹಿನ್ನಡೆ?
ರಾಜಣ್ಣ ಈಗಾಗಲೇ 110 ವರ್ಷಗಳಷ್ಟು ಹಳೆಯದಾದ ಅಪೆಕ್ಸ್ ಬ್ಯಾಂಕಿಗೆ ಎರಡು ಬಾರಿ ಅಧ್ಯಕ್ಷರಾಗಿದ್ದಾರೆ. ಅಕ್ಟೋಬರ್ 2001 ರಿಂದ ಏಪ್ರಿಲ್ 2005 ಮತ್ತು ಆಗಸ್ಟ್ 2015 ರಿಂದ ಸೆಪ್ಟೆಂಬರ್ 2020 ರವರೆಗೆ ಅಧ್ಯಕ್ಷರಾಗಿದ್ದರು.