ರಾಜಕೀಯಸೆಪ್ಟೆಂಬರ್ 10ಕ್ಕೆ ಅಪೆಕ್ಸ್ ಬ್ಯಾಂಕ್ ಚುನಾವಣೆ; ಡಿ.ಕೆ ಶಿವಕುಮಾರ್–ಕೆ.ಎನ್ ರಾಜಣ್ಣ ಮುಖಾಮುಖಿ?
ಈ ಚುನಾವಣೆ ಮಹತ್ವ ಪಡೆದುಕೊಂಡಿರುವುದಕ್ಕೆ ಈ ಹಿಂದೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಪ್ರಯತ್ನದ ವೇಳೆ ಡಿ ಕೆ ಶಿವಕುಮಾರ್ ಹಾಗೂ ರಾಜಣ್ಣ ನಡುವೆ ಉಂಟಾಗಿದ್ದ ರಾಜಕೀಯ ಸಂಘರ್ಷವೂ ಕಾರಣವಾಗಿದೆ.