ರಾಜ್ಯಮಕ್ಕಳನ್ನು ಗುರಿಯಾಗಿಸಿ ಸಿದ್ಧಾಂತ ಹೇರಿಕೆ ಮಾಡಲಾಗುತ್ತಿದೆಯೇ? ಅಪಾರ್ಟ್ಮೆಂಟ್ಗಳಲ್ಲಿ RSS ಸಭೆಗೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ..!
ಅಪಾರ್ಟ್ಮೆಂಟ್ಗಳ ಸಂಘಗಳು ತಮ್ಮ ವಸತಿ ಸಮುದಾಯಗಳಲ್ಲಿ ‘ಸೈದ್ಧಾಂತಿಕ ನೇಮಕಾತಿ ಮತ್ತು ಸಂಘಟಿತ ರಾಜಕೀಯ-ಸಾಮಾಜಿಕ ಪ್ರಭಾವ’ಕ್ಕೆ ಅವಕಾಶ ನೀಡಬೇಕೇ ಎಂಬುದನ್ನು ಪ್ರಶ್ನಿಸಬೇಕು.