ಸಿನಿಮಾ ಸುದ್ದಿಫ್ಯಾಷನ್ ಡಿಸೈನರ್ ಅಪರ್ಣಾ ಸಮಂತ ಜೊತೆ ಡೇಟಿಂಗ್ ದೃಢಪಡಿಸಿದ ಕಿರುತೆರೆ ನಟ ಕಾರ್ತಿಕ್ ಜಯರಾಮ್
ಕನ್ನಡ ಮತ್ತು ಹಿಂದಿ ಕಿರುತೆರೆಯ ಖ್ಯಾತ ನಟ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾರ್ತಿಕ್ ಜಯರಾಮ್ ಅವರು ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತ ಅವರ ಜೊತೆ ರಿಲೇಶನ್ ಷಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದರೂ ಜೋಡಿ ಅದನ್ನು ನಿರಾಕರಿಸುತ್ತಲೇ ಇದ್ದರು.