ದೇಶಆಂಧ್ರದಲ್ಲೂ ಗ್ಯಾರಂಟಿಗಳ ಅಬ್ಬರ: 9 ಗ್ಯಾರಂಟಿ ನೀಡಿದ ಕಾಂಗ್ರೆಸ್, ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ., 2 ಲಕ್ಷ ಕೃಷಿ ಸಾಲ ಮನ್ನ!
ಮೇ 13ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಘೋಷಿಸಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಮಹಿಳೆಯರಿಗೆ ವಾರ್ಷಿಕ 1 ಲಕ್ಷ ಮತ್ತು 2 ಲಕ್ಷ ಕೃಷಿ ಸಾಲ ಮನ್ನಾ ಸೇರಿದಂತೆ ಒಂಬತ್ತು ಭರವಸೆಗಳನ್ನು ಘೋಷಿಸಿದೆ.