ಕ್ರಿಕೆಟ್ಆಸ್ಟ್ರೇಲಿಯಾ ಓಪನ್ ನಲ್ಲಿ ಕೊಹ್ಲಿ-ಅನುಷ್ಕಾ: ಫೆಡರರ್ ಜೊತೆ ಫೋಸ್!
ಸತತ ಪಂದ್ಯಗಳನ್ನು ಆಡಿ ದಣಿದಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ , ಇಂದು ಆಸ್ಟ್ರೇಲಿಯಾ ಟೆನಿಸ್ ಟೂರ್ನಿಯ ಪಂದ್ಯಗಳನ್ನು ಪತ್ನಿ ಅನುಷ್ಕಾ ಜೊತೆಗೆ ವೀಕ್ಷಿಸಿದ್ದಾರೆ. ಈ ವೇಳೆ ಟೆನಿಸ್ ತಾರೆ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದ್ದಾರೆ.