Anusha hegde

ಮೂರೇ ವರ್ಷಕ್ಕೆ ಮುಗಿದ ಮದುವೆ: ಡಿವೋರ್ಸ್ ಘೋಷಿಸಿದ 'ರಾಧಾ ರಮಣ' ಖ್ಯಾತಿಯ ನಟಿ ಅನುಷಾ ಹೆಗಡೆ !
ನಟಿ ಅವರು ನಟ ಪ್ರತಾಪ್ ಜೊತೆ ಹೈದರಾಬಾದ್ನಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಂಡಿದ್ದರು. ಇದೀಗ ನಟಿ ಡಿವೋರ್ಸ್ ತಗೊಂಡಿರೋದಾಗಿ ಹೇಳಿದ್ದಾರೆ.

ರಾಧಾ ರಮಣ ಖ್ಯಾತಿಯ ದೀಪಿಕಾಗೆ ಕೂಡಿ ಬಂದ ಕಂಕಣ: ಅನುಷಾ ಕೈಹಿಡಿಯುವ ನಟ ಯಾರು ಗೊತ್ತೆ?
ಕಲರ್ಸ್ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಖ್ಯಾತಿಯ ದೀಪಿಕಾ ಪಾತ್ರಧಾರಿಯ ಅನುಷಾ ಹೆಗ್ಡೆಗೆ ವಿವಾಹ ಯೋಗ ಕೂಡಿ ಬಂದಿದೆ.

