Anusha

ಕಿರುತೆರೆ ಖ್ಯಾತಿಯ ರಕ್ಷಿತ್ ನಾಗ್ ನಟನೆಯ 'Congratulations ಬ್ರದರ್' ಚಿತ್ರದ ಚಿತ್ರೀಕರಣ ಪೂರ್ಣ
ಸಿನಿಮಾ ಸುದ್ದಿ

ಕಿರುತೆರೆ ಖ್ಯಾತಿಯ ರಕ್ಷಿತ್ ನಾಗ್ ನಟನೆಯ 'Congratulations ಬ್ರದರ್' ಚಿತ್ರದ ಚಿತ್ರೀಕರಣ ಪೂರ್ಣ

ಕಲ್ಲೂರ್ ಸಿನಿಮಾಸ್ ಹಾಗೂ ಪೆನ್ ಅಂಡ್ ಪೇಪರ್ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ಪ್ರಶಾಂತ್ ಕಲ್ಲೂರ್ ನಿರ್ಮಿಸಿರುವ 'Congratulations ಬ್ರದರ್' ಚಿತ್ರವನ್ನು ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದಾರೆ.

ಲಯ ಅನುಲಾಸ್ಯ: ಮಾ.07 ಕ್ಕೆ ಬಹುಮುಖ ಪ್ರತಿಭೆ ಅನುಷ ಭರತನಾಟ್ಯ ರಂಗಪ್ರವೇಶ 
ರಾಜ್ಯ

ಲಯ ಅನುಲಾಸ್ಯ: ಮಾ.07 ಕ್ಕೆ ಬಹುಮುಖ ಪ್ರತಿಭೆ ಅನುಷ ಭರತನಾಟ್ಯ ರಂಗಪ್ರವೇಶ 

ಬಹುಮುಖ ಪ್ರತಿಭೆ ಕುಮಾರಿ ಅನುಷಾ ಅವರ ಭರತನಾಟ್ಯ ರಂಗಪ್ರವೇಶಕ್ಕೆ ವೇದಿಕೆ ಸಜ್ಜುಗೊಂಡಿದೆ. 

ಭೀಕರ ಅಪಘಾತ: ಕಿರುತೆರೆ ನಟಿ ಭಾರ್ಗವಿ ಮತ್ತು ಅನುಷಾ ದುರ್ಮರಣ
ಸಿನಿಮಾ ಸುದ್ದಿ

ಭೀಕರ ಅಪಘಾತ: ಕಿರುತೆರೆ ನಟಿ ಭಾರ್ಗವಿ ಮತ್ತು ಅನುಷಾ ದುರ್ಮರಣ

ಕಾರು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಿರುತೆರೆ ನಟಿ ಭಾರ್ಗವಿ ಮತ್ತು ಅನುಷಾ ದಾರುಣ ಸಾವನ್ನಪ್ಪಿದ್ದಾರೆ.

ಸ್ಯಾಂಡಲ್‍ವುಡ್ ನಟಿಯನ್ನು ವರಿಸಿದ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಅಯ್ಯಪ್ಪ!
ಸಿನಿಮಾ ಸುದ್ದಿ

ಸ್ಯಾಂಡಲ್‍ವುಡ್ ನಟಿಯನ್ನು ವರಿಸಿದ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಅಯ್ಯಪ್ಪ!

ಬಿಗ್ ಬಾಸ್ ಮಾಜಿ ಸ್ಪರ್ಧಿ, ಕ್ರಿಕೆಟಿಗ ಎನ್ ಸಿ ಅಯ್ಯಪ್ಪ ಅವರು ಸ್ಯಾಂಡಲ್‍ವುಡ್ ನಟಿ ಅನುಷಾ ಪೂವಮ್ಮ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.