Anura Dissanayake

ಅನೂರ ದಿಸ್ಸನಾಯಕೆ ಭೇಟಿ: ಭಾರತದ ಪ್ರಭಾವ ಮತ್ತು ಲಂಕಾ ಸ್ವಾತಂತ್ರ್ಯದ ಸಮತೋಲನದ ಹಾದಿ
ಈ ಭೇಟಿಯ ವೇಳೆ ಘೋಷಿಸಲಾದ ಒಂದು ಪ್ರಮುಖ ಯೋಜನೆ ಎಂದರೆ, ಯುನೈಟೆಡ್ ಅರಬ್ ಎಮಿರೇಟ್ಸ್ ಬೆಂಬಲದೊಡನೆ, ಭಾರತ ಮತ್ತು ಶ್ರೀಲಂಕಾಗಳ ನಡುವೆ ಇಂಧನ ಪೈಪ್ ಲೈನ್ ನಿರ್ಮಾಣ.

ಶ್ರೀಲಂಕಾ ಅಧ್ಯಕ್ಷ ದಿಸ್ಸಾನಾಯಕೆ ಮೊದಲ ವಿದೇಶ ಪ್ರವಾಸ; ಡಿಸೆಂಬರ್ 15-17 ರವರೆಗೆ ಭಾರತಕ್ಕೆ ಭೇಟಿ
ಅಧ್ಯಕ್ಷ ದಿಸ್ಸಾನಾಯಕೆ ಅವರು ಡಿಸೆಂಬರ್ 15 ರಿಂದ 17 ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀಲಂಕಾದ ಕ್ಯಾಬಿನೆಟ್ ವಕ್ತಾರ ಡಾ ನಳಿಂದಾ ಜಯತಿಸ್ಸಾ ಅವರು ತಿಳಿಸಿದ್ದಾರೆ.

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಅನುರಾ ಡಿಸಾನಾಯಕೆ ವಿಜಯಿ ಎಂದು ಚುನಾವಣಾ ಆಯೋಗ ಘೋಷಣೆ
ಮಾರ್ಕ್ಸ್ವಾದಿ ಜನತಾ ವಿಮುಕ್ತಿ ಪೆರಮುನ ಪಕ್ಷದ ವಿಶಾಲ ರಂಗದ ನ್ಯಾಷನಲ್ ಪೀಪಲ್ಸ್ ಪವರ್ (NPP) ನಾಯಕ 56 ವರ್ಷದ ಡಿಸ್ಸಾನಾಯಕೆ ತಮ್ಮ ಸಮೀಪದ ಪ್ರತಿಸ್ಪರ್ಧಿ ಸಮಗಿ ಜನ ಬಲವೇಗಯ (SJB) ಅಭ್ಯರ್ಥಿ ಸಜಿತ್ ಪ್ರೇಮದಾಸ ಅವರನ್ನು ಸೋಲಿಸಿದರು.

ಐತಿಹಾಸಿಕ ಎರಡನೇ ಸುತ್ತಿನ ಮತ ಎಣಿಕೆ: ಶ್ರೀಲಂಕಾದ ನೂತನ ಅಧ್ಯಕ್ಷರಾಗುವತ್ತ ಅನುರಾ ಡಿಸಾನಾಯಕೆ
ತಜ್ಞರ ಪ್ರಕಾರ, ಮಾರ್ಕ್ಸ್ವಾದಿ ಜೆವಿಪಿಯ ನಾಯಕ ದಿಸ್ಸಾನಾಯಕೆ, ರಾಷ್ಟ್ರೀಯ ಜನತಾ ಶಕ್ತಿ (NPP) 7 ಮಿಲಿಯನ್ಗಿಂತಲೂ ಹೆಚ್ಚು ಮತಗಳನ್ನು ಗಳಿಸುವ ಸಾಧ್ಯತೆಯಿದ್ದು, ಶೇಕಡಾ 50ಕ್ಕಿಂತ ಹೆಚ್ಚು ಮತಗಳನ್ನು ದಾಟುತ್ತಾರೆ.

