ವಿಶೇಷ'ನಾನು ಅವರ ಬಹಳ ದೊಡ್ಡ ಅಭಿಮಾನಿ': ಗಣಿತಶಾಸ್ತ್ರಜ್ಞೆ, 'ಮಾನವ ಕಂಪ್ಯೂಟರ್' ಶಕುಂತಲಾ ದೇವಿ ಪುತ್ರಿ
'ಮಾನವ ಕಂಪ್ಯೂಟರ್' ಎಂದೇ ಜಗತ್ಪ್ರಸಿದ್ದರಾದ ಶಕುಂತಲಾ ದೇವಿ ಜೀವನ ಕಥೆಯಾಧಾರಿತ ಚಿತ್ರ ನಾಡಿದ್ದು ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ತೆರೆಗೆ ಬರುತ್ತಿದೆ. ವಿದ್ಯಾಬಾಲನ್ ನಟನೆಯ ಚಿತ್ರವಿದು.