ಸಿನಿಮಾ ಸುದ್ದಿವಿಚ್ಛೇದನದ ಬಗ್ಗೆ ತಮಾಷೆ: ಡಿಸಿಎಂ ಪವನ್ ಕಲ್ಯಾಣ್ ರನ್ನು ಗೇಲಿ ಮಾಡಿದ್ದ ಹಾಸ್ಯನಟನ ಬಂಧನ
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಟಾಲಿವುಡ್ ನಟರ ಬಗ್ಗೆ ಕಾಮೆಂಟ್ ಮಾಡಿದ್ದಕ್ಕಾಗಿ ಎಫ್ಐಆರ್ ದಾಖಲಾದ ನಂತರ ಆಂಧ್ರಪ್ರದೇಶ ಪೊಲೀಸರು ಉತ್ತರ ಪ್ರದೇಶದ ಪ್ರಯಾಗ್ರಾಜ್ನ ಸ್ಟ್ಯಾಂಡ್-ಅಪ್ ಹಾಸ್ಯನಟ ಅನುದೀಪ್ ಕಟ್ಟಿಕಲಾನನ್ನು ಬಂಧಿಸಿದ್ದಾರೆ.