Anubrata Mondal

ಗೋ ಕಳ್ಳಸಾಗಣೆ ಪ್ರಕರಣ: ಟಿಎಂಸಿ ಪ್ರಭಾವಿ ವ್ಯಕ್ತಿ ಅನುಬ್ರತಾ ಮೊಂಡಲ್ ರನ್ನು ಬಂಧಿಸಿದ ಇಡಿ!
ಗೋ ಕಳ್ಳಸಾಗಣೆಯಿಂದ ಬಂದಿರುವ ಶಂಕಿತ ಹಣವನ್ನು ಅಕ್ರಮ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಪ್ರಬಲ ವ್ಯಕ್ತಿ ಅನುಬ್ರತಾ ಮೊಂಡಲ್ ರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.

ಗೋ ಕಳ್ಳಸಾಗಣೆ ಪ್ರಕರಣ: ಹಣಕ್ಕಾಗಿ ಅಪರಾಧಿಗಳಿಗೆ ಅನುಬ್ರತಾ ಮೊಂಡಲ್ ರಕ್ಷಣೆ- ಸಿಬಿಐ
ಗೋ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತೃಣಮೂಲ ಕಾಂಗ್ರೆಸ್ ನಾಯಕ ಅನುಬ್ರತಾ ಮೊಂಡಲ್ ಹಣಕ್ಕಾಗಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದರು ಎಂದು ಸಿಬಿಐ ಹೇಳಿದೆ.

