ದೇಶಹೈದರಾಬಾದ್ ನಲ್ಲಿ ಇಳಿಯಲಿದೆ ವಿಶ್ವದ ಅತೀ ದೊಡ್ಡ ವಿಮಾನ
ಜಗತ್ತಿನಲ್ಲೇ ಅತಿ ದೊಡ್ಡ ವಿಮಾನ ಎ೦ಬ ಖ್ಯಾತಿಗೆ ಪಾತ್ರವಾಗಿರುವ "ಆ್ಯ೦ಟೋನೊವ್ ಎಎನ್-225 ಮ್ರಿಯಾ" ವಿಮಾನ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದು, ಮೇ13ರಂದು ಹೈದರಾಬಾದ್ನ ರಾಜೀವ್ ಗಾ೦ಧಿ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.