ವಾಣಿಜ್ಯGoogle, Antler ಬಂಡವಾಳ ಹೂಡಿಕೆ: ಬೆಂಗಳೂರು ಮೂಲದ 'ನಮ್ಮ ಯಾತ್ರಿ' 92 ಕೋಟಿ ರೂ. ಹಣ ಸಂಗ್ರಹ
2022 ರಲ್ಲಿ ಬೆಂಗಳೂರಿನಲ್ಲಿ ನಮ್ಮ ಯಾತ್ರಿಯನ್ನು ಪ್ರಾರಂಭವಾಯಿತು. ನಮ್ಮ ಯಾತ್ರಿ ಮತ್ತು ಸಬಂಧಿತ ಅಪ್ಲಿಕೇಶನ್ಗಳು ಸಂಪೂರ್ಣವಾಗಿ ಮೂಲವಾಗಿದ್ದು, ಮುಕ್ತ ಡೇಟಾ ಮೆಟ್ರಿಕ್ಗಳು ಮತ್ತು ಒಎನ್ ಡಿಸಿ ನೆಟ್ವರ್ಕ್ನ ಭಾಗವಾಗಿದೆ.