ರಾಜ್ಯಮೈಸೂರು: ಸಿಯಾಚಿನ್ನಲ್ಲಿರುವ ಸೈನಿಕರಿಗೆ ತಾಜಾ ಆಹಾರ ಪೂರೈಸಲು 'ಆಂಟಿಫ್ರೀಜ್' ಕಂಡುಹಿಡಿದ ವಿಜ್ಞಾನಿಗಳು
ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದ(DFRL) ವಿಜ್ಞಾನಿಗಳು ಸಿಯಾಚಿನ್ನಲ್ಲಿರುವ ಸೈನಿಕರಿಗೆ ತಾಜಾ ಆಹಾರ ಪೂರೈಸಲು "ಆಂಟಿಫ್ರೀಜ್ ಕಂಟೇನರ್" ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ...