antibody cocktail

ಕೋವಿಡ್-19 ವಿರುದ್ಧ ಹೋರಾಡಲು ಪ್ರತಿಕಾಯ ಕಾಕ್ಟೈಲ್ ಆಶಾಕಿರಣ: ಆದರೆ ದುಬಾರಿ ಬೆಲೆ!
ಸೌಮ್ಯ, ಮಧ್ಯಮ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಪ್ರತಿಕಾಯ ಕಾಕ್ಟೈಲ್ ನ್ನು ಅನುಮೋದಿಸಿದ ಒಂದು ತಿಂಗಳಲ್ಲಿ ಗಮನಾರ್ಹ ಫಲಿತಾಂಶಗಳು ಪ್ರಕಟವಾಗಿದೆ ಎಂದು ಹಲವಾರು ಖಾಸಗಿ ಆಸ್ಪತ್ರೆಗಳು ಹೇಳಿವೆ.

ಹರಿಯಾಣದ ಮೊಹಬ್ಬತ್ 60 ಸಾವಿರ ರೂ. ಬೆಲೆಯ ಕೋವಿಡ್-19 ಪ್ರತಿಕಾಯ ಕಾಕ್ಟೈಲ್ ಪಡೆದ ಮೊದಲ ಭಾರತೀಯ!
ಕಳೆದ ವರ್ಷ ಕೊರೋನಾಗೆ ತುತ್ತಾಗುತ್ತಿದ್ದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕಾಯ ಕಾಕ್ಟೈಲ್ ಹಾಕಿಸಿಕೊಂಡಿದ್ದರು. ಇನ್ನು ಹರಿಯಾಣದ 84 ವರ್ಷದ ಮೊಹಬ್ಬತ್ ಸಿಂಗ್ 59,750 ರೂಪಾಯಿ ಮೌಲ್ಯದ ಪ್ರತಿಕಾಯ ಕಾಕ್ಟೈಲ್ ಹಾಕಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

