ರಾಜ್ಯಜಾತಿವಾರು ಸಮೀಕ್ಷೆ ಬಹಿಷ್ಕಾರ ಕೋರ್ಟ್ ಆದೇಶಕ್ಕೆ ವಿರುದ್ಧ: ಹಿಂದುಳಿದ ವರ್ಗಗಳ ಆಯೋಗ
ಸೆ.28ರಂದು ಕೆಲವು ಜನಪ್ರತಿನಿಧಿಗಳು, ಕೋರ್ಟ್ ಆದೇಶವನ್ನು ಉಲ್ಲೇಖಿಸಿ, ತಾವು ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ. ಸಾರ್ವಜನಿಕರೂ ಭಾಗವಹಿಸಬಾರದೆಂದು ಹೇಳಿಕೆಗಳನ್ನು ನೀಡಿರುವುದು ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳಲ್ಲಿ ವರದಿಯಾಗಿದೆ.