ರಾಜ್ಯRowdyismಗೆ ಬ್ರೇಕ್ ಹಾಕಲು ಸರ್ಕಾರ ದಿಟ್ಟ ಹೆಜ್ಜೆ: ರಾಜ್ಯದಾದ್ಯಂತ Anti-Rowdy Squad ರಚನೆಗೆ ಆದೇಶ; ಪುಂಡರ ಮೇಲೆ 24x7 ಪೊಲೀಸರ ನಿಗಾ..!
ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಸಮಾಜಘಾತುಕ ಶಕ್ತಿಗಳು, ರೌಡಿಶೀಟರ್ಗಳು ಮತ್ತು ಅಪರಾಧಿ ಗುಂಪುಗಳ ವಿರುದ್ಧ ಇನ್ನಷ್ಟು ಪರಿಣಾಮಕಾರಿ ಕಾರ್ಯಾಚರಣೆ ನಡೆಸುವ ಉದ್ದೇಶ ಹೊಂದಿದೆ.