anti-rape bill

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅತ್ಯಾಚಾರ ವಿರೋಧಿ ಮಸೂದೆ ಅಂಗೀಕಾರ; ಬಿಲ್ ನಲ್ಲಿನ ಪ್ರಮುಖ ಅಂಶಗಳೇನು?
2019ರ ಆಂಧ್ರ ಪ್ರದೇಶ ದಿಶಾ ಮಸೂದೆ ಮತ್ತು 2020ರ ಮಹಾರಾಷ್ಟ್ರ ಶಕ್ತಿ ಮಸೂದೆಯಲ್ಲಿ, ಎಲ್ಲಾ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿತ್ತು. ಎರಡೂ ರಾಜ್ಯಗಳ ವಿಧಾನಸಭೆಗಳಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿದ್ದರೂ ಇಲ್ಲಿಯವರೆಗೆ ರಾಷ್ಟ್ರಪತಿಗಳ ಅನುಮೋದನೆ ಸಿಕ್ಕಿಲ್ಲ.

ಮರ್ಯಾದಾ ಹತ್ಯೆ ವಿರೋಧಿ, ಅತ್ಯಾಚಾರ ವಿರೋಧಿ ಕಾಯ್ದೆಗೆ ಸಿಕ್ತು ಪಾಕ್ ಸಂಸತ್ತಿನ ಅನುಮೋದನೆ
ಮಹತ್ತರ ಬೆಳವಣಿಗೆಯೊಂದರಲ್ಲಿ ಜಿಹಾದಿ ಮೂಲಭೂತವಾದಿಗಳ ಸ್ವರ್ಗ ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆ ವಿರೋಧಿ ಹಾಗೂ ಅತ್ಯಾಚಾರ ವಿರೋಧ ಕಾಯ್ದೆಯನ್ನು ಗುರುವಾರ ಜಾರಿಗೆ ತರಲಾಗಿದೆ.

