ದೇಶ'ಅದು ಭಿಕ್ಷೆಯಲ್ಲ': ಯಾರ ಬೇಡಿಕೆ ಮೇರೆಗೂ ಮೀಸಲಾತಿ ರದ್ದುಪಡಿಸಬಹುದಾದ ವಿಷಯವಂತೂ ಅಲ್ಲವೇ ಅಲ್ಲ; ಚಿರಾಗ್ ಪಾಸ್ವಾನ್
ದೆಹಲಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಕೇಳಿದಾಗ ಪ್ರತಿಕ್ರಿಯೆ ನೀಡಿದರು.