ದೇಶಡಿಎಂಕೆ ದೇಶ ವಿರೋಧಿ ಪಕ್ಷ, ಡಿಎಂಕೆಗಿಂತ ಶಶಿಕಲಾ ಉತ್ತಮ: ಸುಬ್ರಮಣಿಯನ್ ಸ್ವಾಮಿ
ಮುಖ್ಯಮಂತ್ರಿ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ವೇಳೆ ತಮಿಳುನಾಡು ವಿಧಾಸಭೆಯಲ್ಲಿ ಪ್ರತಿಭಟನೆ ತಾರಕ್ಕೇರಿರುವ ಹಿನ್ನಲೆಯಲ್ಲಿ ಡಿಎಂಕೆ ವಿರುದ್ಧ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಶನಿವಾರ ಕಿಡಿಕಾರಿದ್ದಾರೆ...