ವಿದೇಶಉಗ್ರರ ವಿರುದ್ಧ ಸೇಡು ತೀರಿಸಿಕೊಳ್ತೀವಿ: ಇಸ್ರೇಲ್ ಪ್ರಧಾನಿ ಪುತ್ರನ ಫೇಸ್ ಬುಕ್ ಖಾತೆ ತಾತ್ಕಾಲಿಕ ಬ್ಯಾನ್!
ಇಸ್ರೇಲ್ ಸೇನಾ ದಳ (ಐಡಿಎಫ್)ದ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದಕ್ಕೆ ಭಯೋತ್ಪಾದಕರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಪುತ್ರನ ಫೇಸ್ ಬುಕ್